4ನೇ ಬ್ರಿಕ್ಸ್ ಶೃಂಗಸಭೆ ಬ್ರಿಕ್ಸ್ ಸಂಘಟನೆಯ ನಾಲ್ಕನೆಯ ಶೃಂಗಸಭೆ ಮತ್ತು ಇದು 29 ಮಾರ್ಚ್ 2012 ರಲ್ಲಿ ಸಾನ್ಯದಲ್ಲಿ ನಡೆಯಿತು. ಬ್ರೆಜಿಲ್, ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಅಲ್ಲದೆ ಅತಿಥಿಗಳಾಗಿ ಭಾರತದ ಅಧ್ಯಕ್ಷರು ಇದರಲ್ಲಿ ಭಾಗವಹಿಸಿದರು. == ಭಾಗವಹಿಸಿದವರು == ‌‌ಐದು ದೇಶದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.